ಯುಜಿಸಿ ನಿಯಮಾವಳಿಯ ಪ್ರಕಾರ ರಾಗ್ಗಿಂಗ್ ವಿರೋಧಿ ಸಮಿತಿಯನ್ನು ರಚಿಸಲಾಗಿದ್ದು ಈ ಕೆಳಗಿನ ಸದಸ್ಯರನ್ನು ಒಳಗೊಂಡಿರುತ್ತದೆ.
- ಸಂಸ್ಥೆಯ ಮುಖ್ಯಸ್ಥರು : ಡಾ. ಚಂದ್ರಾವತಿ ಶೆಟ್ಟಿ. ಪ್ರಾಂಶುಪಾಲರು. 9141526589
- ನಾಗರಿಕ ಆಡಳಿತ ಪ್ರತಿನಿಧಿ : ಶ್ರೀ ಆನಂದ ಬಾಮ್ಲೆ , ರೆವೆನ್ಯೂ ಅಧಿಕಾರಿ, ಕುಂದಾಪುರ ೯೪೪೮೨೬೩೧೧೭
- ಪೊಲೀಸ್ ಇಲಾಖಾ ಪ್ರತಿನಿಧಿ : ಶ್ರೀಮತಿ ಸುಧಾಪ್ರಭು. ಏಎಸ್ಐ , ಕುಂದಾಪುರ ಆರಕ್ಷಕ ಠಾಣೆ, ೯೪೪೯೨೭೭೦೭೮
- ಪತ್ರಿಕಾ ಮಾಧ್ಯಮ ಪ್ರತಿನಿಧಿ : ಶ್ರೀ ದಯಾನಂದ್ ಬಳ್ಕೂರು, ವರದಿಗಾರ, ಉದಯವಾಣಿ ದಿನಪತ್ರಿಕೆ. ೯೮೪೫೯೫೫೫೦೪
- ಸರಕಾರೇತರ ಯುವ ಪ್ರತಿನಿಧಿ : ಶ್ರೀ ವಿವೇಕ ಅಚಾರ್ಯ, ಮೂಡಿಕೇರಿ ಮಿತ್ರ ಮಂಡಳಿ, ಬಸ್ರುರು.
- ಶ್ರೀ ಸೂರಜ್ಕುಮಾರ್ ಶೆಟ್ಟಿ, ದೈಹಿಕ ನಿರ್ದೇಶಕರು-ಸಂಯೋಜಕರು.Mob No 9845669102
- ಶ್ರೀ ನಾಗರಾಜ ಶೆಟ್ಟಿ , ಅರ್ಥಶಾಸ್ತ್ರ ವಿಭಾಗ,ಸಂಯೋಜಕರು.Mob No 9611797105
- ಅಧ್ಯಾಪಕ ಪ್ರತಿನಿಧಿಗಳು : ಶ್ರೀ ಸಂದೀಪ್ ಕೆ, ವಾಣಿಜ್ಯ ಶಾಸ್ತ್ರ ವಿಭಾಗ
- ಶ್ರೀ ಕೆ. ರಾಘವೇಂದ್ರ ಶೆಟ್ಟಿ, ವಾಣಿಜ್ಯ ಶಾಸ್ತ್ರ ವಿಭಾಗ
- ಶ್ರೀ ರಾಘವೇಂದ್ರ ಹೆಚ್, ವಾಣಿಜ್ಯ ಶಾಸ್ತ್ರ ವಿಭಾಗ
- ಶ್ರೀಮತಿ ಅನ್ನಪೂರ್ಣ,ಇಂಗ್ಲೀಷ್ ವಿಭಾಗ
- ವಿದ್ಯಾರ್ಥಿ ಪ್ರತಿನಿಧಿ : ಅವಿನಾಶ್ ತೃತೀಯ ಬಿ.ಕಾಂ, ಪ್ರಜ್ವಲ್ ತೃತೀಯ ಬಿ.ಬಿ.ಎ, ವಿಕಾಸ್ ದ್ವಿತೀಯ ಬಿ.ಕಾಂ , ಭರತ್ ಖಾರ್ವಿ ಪ್ರಥಮ ಬಿ.ಕಾಂ
