ಕಾಲೇಜು ಸಮಿತಿಗಳು

ಕಾಲೇಜು ವಿದ್ಯಾರ್ಥಿಗಳ ಯೋಗಕ್ಷೇಮ ಹಾಗು ಒಟ್ಟಾರೆ ಅಭಿವೃದ್ಧಿಗಾಗಿ ಕೆಳಗಿನ ಸಮಿತಿಗಳು ರಚನೆಯಾಗುತ್ತವೆ.

೧. ನ್ಯಾಕ್ ಸಮಿತಿ

೨. ಸಿಬ್ಬಂದಿ ವಿದ್ಯಾರ್ಥಿಗಳ ದೂರು ನಿವಾರಣಾ ಸೆಲ್

೩. ಗ್ರಂಥಾಲಯ ಸಮಿತಿ

೪. ಕ್ರೀಡೆ ಮತ್ತು ಆಟಗಳ ಸಮಿತಿ

೫.ಕ್ಯಾಮ್ಪಸ್  ಮತ್ತು ಸಲಕರಣೆ ನಿರ್ವಹಣಾ ಸಮಿತಿ

೬. ಹ್ಯುಮಾನಿಟೀಸ್ ಅಸೋಸಿಯೇಷನ್

೭. ವಾಣಿಜ್ಯ ಅಸೋಸಿಯೇಷನ್

೮. ಫೈನ್ ಆರ್ಟ್ಸ್ ಅಸೋಸಿಯೇಷನ್

೯. ರಕ್ಷಕ ಶಿಕ್ಷಕ ಸಂಘ

೧೦. ಹಳೆ ವಿದ್ಯಾರ್ಥಿಗಳ ಸಂಘ

೧೧. ಪ.ಜಾತಿ, ಪ.ಪಂಗಡ ವಿದ್ಯಾರ್ಥಿ ಕಲ್ಯಾಣ ಸೆಲ್

೧೨. ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ

೧೩. ವೃತ್ತಿ ಮಾರ್ಗದರ್ಶನ ಸೆಲ್ ಮತ್ತು ಉದ್ಯೋಗ ಕೇಂದ್ರ

೧೪. ವೆಬಸೈಟ್ ನಿರ್ವಹಣಾ ಸಮಿತಿ

೧೫. ಉಪಹಾರಗೃಹ  ಮತ್ತು ಉಚಿತ ಊಟ ಸಮಿತಿ

೧೬. ಶಾರದಾವಾಣಿ ಮತ್ತು ಸಾಹಿತ್ಯ ಸಂಸ್ಥೆ

೧೭. ಶ್ರೀ ಶಾರದಾ ಮ್ಯೂಸಿಯಂ ಸಮಿತಿ

೧೮. ಸಂಶೋಧನಾ ಸಮಿತಿ

೧೯.  ಶ್ರೀ ಶಾರದಾ ಯಕ್ಷಗಾನ  ಅಧ್ಯಯನ ಕೇಂದ್ರ

೨೦. ಮಹಿಳಾ ವೇದಿಕೆ/ ಮಹಿಳಾ ದೂರು ಪರಿಹಾರ ನಿವಾರಣೆ

೨೧. ಆಡಿಯೋ ವಿಶುವಲ್ ಕಾರ್ಯಕ್ರಮ ಸಮಿತಿ.

೨೨. ಪರೀಕ್ಷಾ ಮತ್ತು ವೇಳಾಪಟ್ಟಿ ಸಮಿತಿ

೨೩. ಮಾನವ ಹಕ್ಕುಗಳ ಸೆಲ್

೨೪. ವಿದ್ಯಾರ್ಥಿಗಳ ಗ್ರಾಹಕ ಜಾಗೃತಿ ಸೆಲ್

೨೫. ಯೂತ್ ರೆಡ್ಕ್ರಾಸ್ ಯುನಿಟ್ ಮತ್ತು ಪರಿಸರ ಕ್ಲಬ್

೨೬. ಆಂಟಿ ರಾಗಿಂಗ್ ಸೆಲ್

೨೭. ಮಾಧಕ ವ್ಯಸನ ವಿರೋಧಿ ಸಮಿತಿ

೨೮. ಸ್ವೀಪ್ ಸಮಿತಿ

೨೯. ವಿದ್ಯಾರ್ಥಿಗಳ ಮಾಹಿತಿ / ಮಾರ್ಗದರ್ಶನ ಸೆಲ್

೩೦. ದಲಿತ ಕುಂದು ಕೊರತೆಗಳ ಸಮಿತಿ